Look for any podcast host, guest or anyone
Showing episodes and shows of

Radio Azim Premji University

Shows

100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2025-11-1415 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji UniversityKannada Now and Then| ಕನ್ನಡ ಅಂದು ಇಂದು- Rajyotsava SpecialWhat makes us Kannadiga — the icons we admire, the stories we tell, or the language we live?In this Rajyotsava special, filmmaker T.N. Seetharam (Mayamruga, Mukta, Matadaana) reflects on five forces that shaped the spirit of Kannada — its icons, writers, films, songs, and language.From Dr. Rajkumar to Basavanna, he traces how literature, poetry, and cinema built a shared Kannada consciousness.Listen to this Rajyotsava conversation and rediscover what keeps Kannada alive.ನಮ್ಮನ್ನು ಕನ್ನಡಿಗರನ್ನಾಗಿ ಮಾಡುವುದು ಯಾವುದು? ನಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೇ, ನಾವು ಓದುವ ಕಥೆಗಳೇ ಅಥವಾ ನಾವು ಪ್ರತಿದಿನ ಆಡುವ ಭಾಷೆಯೇ?ನೂರಕ್ಕೆ ನೂರು ಕರ್ನಾಟಕದ ಈ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ, ನಿರೂಪಕಿ ವರ್ಷಾ ರಾಮಚಂದ್ರ ಅವರೊಂದಿಗೆ ಮಾತನಾಡುತ್ತಾ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ (ಮಾಯಾಮೃಗ, ಮುಕ್ತ, ಮತದಾನ), ತಮ್ಮ ಪ್ರಕಾರ ಕನ್ನಡದ ಚೈತನ್ಯವನ್ನು ರೂಪಿಸಿದ ಐದು ಶಕ್ತಿಗಳ ಬಗ್ಗೆ ಪ್ರತಿಬಿಂಬಿಸುತ್ತಾರೆ - ಹೆಮ್ಮೆಯನ್ನು ಪ್ರೇರೇಪಿಸಿದ ಮೇರು ವ್ಯಕ್ತಿಗಳು, ಕಲ್ಪನೆಯನ್ನು ಆಳಗೊಳಿಸಿದ ಬರಹಗಾರರು, ಸಾಹಿತ್ಯವನ್ನು ಜನಸಾಮಾನ್ಯರಿಗೆ ಕೊಂಡೊಯ್ದ ಚಲನಚಿತ್ರಗಳು, ಅದಕ್ಕೆ ಲಯ ನೀಡಿದ ಹಾಡುಗಳು ಮತ್ತು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಭಾಷೆ.ಡಾ.ರಾಜಕುಮಾರ್ ಮತ್ತು ಗುಬ್ಬಿ ವೀರಣ್ಣ ಅವರನ್ನು ನೆನೆದು, ಕುವೆಂಪು ಅವರಿಂದ ತೇಜಸ್ವಿ, ಭೈರಪ್ಪ ಅವರವರೆಗಿನ ಲೇಖಕರನ್ನು ಕೊಂಡಾಡಿದ ಅವರು, ಸಂಸ್ಕಾರ, ಬೆಳ್ಳಿ ಮೋಡ, ಗೆಜ್ಜೆ ಪೂಜೆಯ ಮೂಲಕ ಸಾಹಿತ್ಯ ಚಿತ್ರರಂಗಕ್ಕೆ ಬೆಸೆದುಕೊಂಡಿದ್ದ 70ರ ದಶಕವನ್ನು ಮತ್ತೆ ಮೆಲುಕು ಹಾಕುತ್ತಾರೆ. ಬಸವಣ್ಣನವರ ವಚನಗಳಿಂದ ಹಿಡಿದು ಶಿಶುನಾಳ ಷರೀಫರ ಗೀತೆಗಳವರೆಗೆ, ಕವಿತೆ, ಸಿನಿಮಾ, ಸಂಸ್ಕೃತಿ ಸೇರಿ ಕನ್ನಡದ ಪ್ರಜ್ಞೆಯನ್ನು ಹೇಗೆ ಕಟ್ಟಿದವು ಎಂಬುದನ್ನು ಸೀತಾರಾಮ್ ಗುರುತಿಸುತ್ತಾರೆ.ಕನ್ನಡವನ್ನು ಜೀವಂತವಾಗಿರಿಸುವದನ್ನು ಮರುಶೋಧಿಸಲು ಈಗಲೇ ವೀಕ್ಷಿಸಿ.
2025-10-3131 minGame Play Sport with Rahul, Arvind, and Kailash2025-10-2339 minGame Play Sport with Rahul, Arvind, and Kailash2025-10-0734 minMoneycontrol Podcast2025-09-2507 minGame Play Sport with Rahul, Arvind, and Kailash2025-09-2424 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2025-09-2031 minFrom Scratch with Jessica Harris2025-09-1230 minGame Play Sport with Rahul, Arvind, and Kailash2025-09-0921 minSamvidhaani Pitaara with Vineet KKN Panchhi | संविधानी पिटारा2025-09-0321 minGame Play Sport with Rahul, Arvind, and Kailash2025-08-1923 minSamvidhaani Pitaara with Vineet KKN Panchhi | संविधानी पिटारा2025-08-1422 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji Universityನಮ್ಮ ಧ್ವಜದ , ಹಿಂದಿನ ಧ್ವನಿಗಳು| Namma Dwajada, Hindina Dwanigalu | The Women Who Weave India’s Flagಈ ಆಗಸ್ಟ್ 15 ರಂದು, ದೇಶಾದ್ಯಂತ ತ್ರಿವರ್ಣ ಧ್ವಜ ಹಾರಾಡುತ್ತಿದ್ದಂತೆ, ಹುಬ್ಬಳ್ಳಿಯ ಬೆಂಗೇರಿಯನ್ನು ನೆನಪಿಸಿಕೊಳ್ಳಿ ಏಕೆಂದರೆ, ಅದು ತನ್ನ ಪ್ರಯಾಣವನ್ನು ಪ್ರಾರಂಭಿಸುವುದು ಇಲ್ಲಿಯೇ. ಇಲ್ಲಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಮಹಿಳೆಯರು ರಾಷ್ಟ್ರಧ್ವಜವನ್ನು ಸಂಪೂರ್ಣವಾಗಿ ಕೈಯಿಂದ ನೂಲುತ್ತಾರೆ, ನೇಯುತ್ತಾರೆ ಮತ್ತು ಹೊಲಿಯುತ್ತಾರೆ ಹಾಗು ಸ್ವಾತಂತ್ರ್ಯ ಹೋರಾಟದಲ್ಲಿ ಜನಿಸಿದ ಕರಕುಶಲತೆಯನ್ನು ಜೀವಂತವಾಗಿರಿಸುತ್ತಾರೆ. ಆದರೆ ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ಸಿಕ್ಕ ನಂತರ, ಈ ಸಂಪ್ರದಾಯದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ನೂರಕ್ಕೆ ನೂರು ಕರ್ನಾಟಕದಲ್ಲಿ, ಬಾಗಲಕೋಟೆಯ ಹತ್ತಿಯಿಂದ ಹುಬ್ಬಳ್ಳಿಯ ಅಂತಿಮ ಹಂತದವರೆಗಿನ ಪ್ರಯಾಣವನ್ನು ತಿಳಿಯುತ್ತ, ಇತಿಹಾಸದ ಭಾರ ಮತ್ತು ಸ್ವಾತಂತ್ರ್ಯದ ಚೈತನ್ಯವನ್ನು ಹೊತ್ತು ಕೆಲಸ ಮಾಡುವ ಮಹಿಳೆಯರನ್ನು ಭೇಟಿಯಾಗುತ್ತೇವೆ.This August 15, as the tricolour flutters across the country, remember the quiet lanes of Bengeri in Hubballi — where it begins its journey. Here, women at the Karnataka Khadi Gramodyoga Samyukta Sangha spin, weave and stitch the national flag entirely by hand, keeping alive a craft born in the freedom struggle. But with polyester flags now permitted, this tradition stands at a crossroads. In Noorakke Nooru Karnataka, we trace the journey from cotton in Bagalkot to the final stitch in Hubballi — and meet the women whose work carries the weight of history and the spirit of freedom itself.CreditsSpecial Thanks to the women of Khadi Gramodyoga Samyukta Sangha (KKGSS) for being part of this episode and giving us their valuable time and Shivanad Mathapati, the Secretary of (KKGSS) for his generous support.Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Sananda Dasgupta, Seema Seth, Supriya Joshi, and Velu Shankar.
2025-08-1228 minGame Play Sport with Rahul, Arvind, and Kailash2025-08-0519 minGame Play Sport with Rahul, Arvind, and Kailash2025-07-2222 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji UniversitySundar Raj’s Theatre Roots at ರವೀಂದ್ರ ಕಲಾಕ್ಷೇತ್ರ | A Bengaluru Legacy | Noorakke Nooru KarnatakaIn this episode of Noorakke Nooru Karnataka, we sit down with veteran Kannada actor Sundar Raj to explore the cultural legacy of Ravindra Kalakshetra — Bengaluru’s iconic theatre auditorium, only on Radio Azim Premji University. Like many of his generation, Sundar Raj’s journey into cinema began here, under the stage lights of Kalakshetra. For him and countless others, this wasn’t just a venue — it was a launchpad, a learning ground, and a vital chapter in the history of Kannada performing arts. ನೂರಕ್ಕೆ ನೂರು ಕರ್ನಾಟಕದ ಈ ಸಂಚಿಕೆಯಲ್ಲಿ, ಹಿರಿಯ ನಟ ಸುಂದರ್ ರಾಜ್ ಅವರು ಬೆಂಗಳೂರಿನ ಹೃದಯಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದ ಜೊತೆಗಿನ ನಂಟು ಮತ್ತು ನೆನಪುಗಳನ್ನು ವರ್ಷಾ ರಾಮಚಂದ್ರ ಜೊತೆ ಹಂಚಿಕೊಳ್ಳುತ್ತಾರೆ. ಅವರ ಪೀಳಿಗೆಯ ಅನೇಕರಂತೆ ಅವರ ಪ್ರಯಾಣವು ಕಲಾಕ್ಷೇತ್ರದ ಪ್ರಜ್ವಲಿಸುವ ವೇದಿಕೆಯ ದೀಪಗಳ ಅಡಿಯಲ್ಲಿ ಪ್ರಾರಂಭವಾಯಿತು. ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವವನ್ನು ಗುರುತಿಸಲು ನಿರ್ಮಿಸಲಾದ ರವೀಂದ್ರ ಕಲಾಕ್ಷೇತ್ರದ ಕಥೆಯು 1961 ರಿಂದ ಪ್ರಾರಂಭವಾಗುತ್ತದೆ. ಆಗಿನ ಕೇಂದ್ರ ಸರ್ಕಾರವು ಟ್ಯಾಗೋರ್ ಅವರ ಗೌರವಾರ್ಥವಾಗಿ ಸಾಂಸ್ಕೃತಿಕ ಸ್ಥಳಗಳನ್ನು ನಿರ್ಮಿಸಲು ನಿರ್ಧರಿಸಿ, ಬೆಂಗಳೂರಿನ ಟೌನ್ ಹಾಲ್ ಪಕ್ಕದಲ್ಲಿ 3 ಎಕರೆ ಜಾಗವನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಯಿತು. ಆದರೆ ಇದು ಕೇವಲ ರಾಜ್ಯದ ಉಪಕ್ರಮವಾಗಿರಲಿಲ್ಲ - ಇದು ಒಂದು ಸಾಮೂಹಿಕ ಪ್ರಯತ್ನವಾಗಿತ್ತು. ಸರ್ಕಾರಿ ನಿಧಿಯ ಜೊತೆಗೆ, ಪ್ರಮುಖ ಕಲಾವಿದರು ಮತ್ತು ಉದ್ಯಮಿಗಳು ಈ ಉದ್ದೇಶವನ್ನು ಬೆಂಬಲಿಸಲು ಮುಂದೆ ಬಂದರು. ವಿಶೇಷ ಎಂದರೆ ತಮಿಳಿನ ಶಿವಾಜಿ ಗಣೇಶನ್ ಅವರು ತಮ್ಮ 'ವೀರ ಪಾಂಡ್ಯ ಕಟ್ಟಬೊಮ್ಮನ್' ನಾಟಕವನ್ನು ಟೌನ್ ಹಾಲ್‌ನಲ್ಲಿ ಪ್ರದರ್ಶಿಸಿ, ಸಂಗ್ರಹಿಸಲಾದ 22,000 ರೂಪಾಯಿಗಳನ್ನು ಕಲಾಕ್ಷೇತ್ರದ ನಿರ್ಮಾಣಕ್ಕೆ ದಾನ ಮಾಡಿದ್ದರು. ಇದು ಕಲಾವಿದರಿಗಾಗಿ ಕಲಾವಿದರಿಂದ ನಡೆಸಲ್ಪಟ್ಟ ಪ್ರೀತಿಯ ಶ್ರಮವಾಗಿತ್ತು. ಮಾರ್ಚ್ 9, 1963 ರಂದು ರವೀಂದ್ರ ಕಲಾಕ್ಷೇತ್ರ ಅಧಿಕೃತವಾಗಿ ತನ್ನ ಬಾಗಿಲುಗಳನ್ನು ತೆರೆದಾಗ, ಅದು ಕೇವಲ ಒಂದು ಸಭಾಂಗಣದ ಜನನವಷ್ಟೇ ಆಗಿರಲಿಲ್ಲ, ನಗರದ ನವ ಸಾಂಸ್ಕೃತಿಕ ಹೃದಯ ಬಡಿತದ ಸೃಷ್ಟಿಯೂ ಆಗಿತ್ತು. 1970 ರ ದಶಕದಲ್ಲಿ, ಹೊಸ ಅಲೆಯ ಸಿನಿಮಾಗಳು ಪರದೆಯನ್ನು ಪುನರ್ರೂಪಿಸಿದಾಗ, ಅಂತಹುದೇ ಒಂದು ಚಳುವಳಿ ವೇದಿಕೆಯನ್ನು ವ್ಯಾಪಿಸಿತು. ರವೀಂದ್ರ ಕಲಾಕ್ಷೇತ್ರವು ಹವ್ಯಾಸಿ ರಂಗಭೂಮಿಯ ಅಲೆಗೆ ಕೇಂದ್ರವಾ ಗಿ ರಂಗಭೂಮಿಯ ರೂಪ ಮತ್ತು ರಾಜಕೀಯದ ಗಡಿಗಳನ್ನು ತಳ್ಳಿತು.1972 ರಲ್ಲಿ ಸಿ.ಆರ್. ಸಿಂಹ ಅವರು ಲೋಕೇಶ್ ಮತ್ತು ಶ್ರೀನಿವಾಸ್ ಕಪ್ಪಣ್ಣ ಅವರಂತಹ ನಟರೊಂದಿಗೆ ಸ್ಥಾಪಿಸಿದ ನಟರಂಗ ಮೊದಲ ಪ್ರಮುಖ ತಂಡವಾಯಿತು. ಅವರ ನಿರ್ಮಾಣಗಳು – ‘ಕಾಕನ ಕೋಟೆ’, ‘ಸಂಕ್ರಾಂತಿ’, ‘ತುಘಲಕ್’ - ಸಾಹಿತ್ಯಿಕ ಆಳದೊಂದಿಗೆ ಮನೋರಂಜನೆಯನ್ನೂ ಪ್ರದರ್ಶನದ ಶೈಲಿಯೊಂದಿಗೆ ಸಂಯೋಜಿಸಿ, ಮನೆ ಮಾತಾದವು. ನಂತರ ಬಿ.ವಿ. ಕಾರಂತ್ ನೇತೃತ್ವದ ಬೆನಕ ತಂಡ, ವಿಭಿನ್ನ ಪ್ರಕಾರದ ಸೆಟ್ ವಿನ್ಯಾಸ, ರಂಗಗೀತೆಗಳು ಮತ್ತು ಶೈಲೀಕೃತ ನೃತ್ಯ ಸಂಯೋಜನೆಯನ್ನು ಬಳಸಿದ ಪ್ರದರ್ಶನಗಳಿಗೆ ಹೆಸರುವಾಸಿಯಾಯಿತು. ಬೆನಕ ಅವರ ನಿರ್ಮಾಣಗಳು ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ತಂದುಕೊಟ್ಟವು. ತುರ್ತು ಪರಿಸ್ಥಿತಿಯ ಬಿರುಸಿನ ರಾಜಕೀಯ ವಾತಾವರಣದಲ್ಲಿ, ಪ್ರಸನ್ನ, ಡಾ. ವಿಜಯಮ್ಮ, ಡಾ. ಬಿ.ಆರ್. ನಾಗರಾಜ್ ಮತ್ತು ಕೀರಂ ನಾಗರಾಜ್ ರೂಪಿಸಿದ ತಂಡ ಸಮುದಾಯ ಹೊರಹೊಮ್ಮಿತು. ‘ಹುತ್ತವ ಬಡಿದರೆ’ ನಂತಹ ನಿರ್ಮಾಣಗಳೊಂದಿಗೆ, ಸಮುದಾಯ ವೇದಿಕೆಯನ್ನು ಸಮಾಜದ ಎಲ್ಲಾ ವರ್ಗದ ಒಗ್ಗಟ್ಟಿನ ಸ್ಥಳವನ್ನಾಗಿ ಪರಿವರ್ತಿಸಿತು. ಈ ಉತ್ಸಾಹದ ನಡುವೆಯೇ ಸುಂದರ್ ರಾಜ್ ‘ಸತ್ತವರ ನೆರಳು’, ‘ಜೋಕುಮಾರಸ್ವಾಮಿ’ ಮತ್ತು ‘ಹಯವದನ’ ದಂತಹ ನಿರ್ಮಾಣಗಳಲ್ಲಿ ರವೀಂದ್ರ ಕಲಾಕ್ಷೇತ್ರದ ವೇದಿಕೆ ಏರಿ, ಕಲಿಕೆ, ವಿಫಲತೆ ಮತ್ತು ಸುಧಾರಣೆ ಮೂಲಕ ತಮ್ಮ ಕಲೆಯನ್ನು ಪರಿಷ್ಕರಿಸಿದರು. ಇವರಂತಹ ಅನೇಕರಿಗೆ, ಇದು ಕೇವಲ ಒಂದು ಕಟ್ಟಡವಾಗಿರಲಿಲ್ಲ…ಇದು ರಂಗ ತರಬೇತಿ ಮೈದಾನ ಮತ್ತು ಸಿನಿಮಾ ಪ್ರಪಂಚಕ್ಕೆ ಒಂದು ದ್ವಾರವಾಗಿತ್ತು. ಮೊದಲ ಚಪ್ಪಾಳೆಯ ಸದ್ದು, ವೈಫಲ್ಯದ ಮೊದಲ ರುಚಿ, ವೃತ್ತಿಜೀವನದ ಆರಂಭ, ಜೀವಮಾನದ ಗೆಳೆತನಗಳು, ಮುಂಬರುವ ಜೀವನದ ಕನಸುಗಳು - ಇವೆಲ್ಲದಕ್ಕೂ ಸಾಕ್ಷಿಯಾಗಿದ್ದು ರವೀಂದ್ರ ಕಲಾಕ್ಷೇತ್ರ. Special thanks to our guest Sundar Raj for his valuable insights. Credits Akshay Ramuhalli, Bruce Lee Mani, Gorveck Thokchom, Kishor Mandal, Narayan Krishnaswamy, Prashant Vasudevan, Ram Seshadri, Sananda Dasgupta, Seema Seth, Shraddha Gautam, Supriya Joshi, and Velu Shankar. For more information, visit our website: https://bit.ly/3SgllG8.
2025-07-1537 minThat’s The Thing with Jimmy, Kavya, and Atharva2025-07-1131 minGame Play Sport with Rahul, Arvind, and Kailash2025-07-0822 minGame Play Sport with Rahul, Arvind, and Kailash2025-07-0119 minThat’s The Thing with Jimmy, Kavya, and Atharva2025-06-2734 minThat’s The Thing with Jimmy, Kavya, and Atharva2025-06-2732 minGame Play Sport with Rahul, Arvind, and Kailash2025-06-2420 minThat’s The Thing with Jimmy, Kavya, and Atharva2025-06-2033 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji Universityಪುಸ್ತಕದಿಂದ ಪರದೆಗೆ| Pustakadinda Pardegeಕನ್ನಡ ಸಾಹಿತ್ಯವು ಆಳವಾದ ಬೇರುಗಳು ಮತ್ತು ವಿಶಾಲ ಶಾಖೆಗಳನ್ನು ಹೊಂದಿದ್ದು ನಾಟಕಗಳು, ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳಿಗೆ ಸ್ಫೂರ್ತಿಯ ಶ್ರೀಮಂತ ಮೂಲವಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸಿದೆ. ಪುಸ್ತಕದಿಂದ ಪರದೆಗೆ ಅಥವಾ ರಂಗಭೂಮಿಗೆ ಈ ಪ್ರಯಾಣವನ್ನು ನಿಜವಾಗಿಯೂ ಆಕರ್ಷಕವಾಗಿಸುವುದು, ಕನ್ನಡ ಬರವಣಿಗೆಯಲ್ಲಿರುವ ವೈವಿಧ್ಯತೆ ಮತ್ತು ಸ್ವಂತಿಕೆ. ಬರಹಗಾರರು ನಿರಂತರವಾಗಿ ಹೊಸ ದೃಷ್ಟಿಕೋನಗಳನ್ನು ತಂದಿದ್ದಾರೆ, ಅದು ಗ್ರಾಮೀಣ ಜೀವನದಲ್ಲಿ ಬೇರೂರಿರುವಿಕೆ, ನಗರ ಪರಕೀಯತೆ, ಜಾತಿ ರಾಜಕೀಯ ಅಥವಾ ಲಿಂಗ ಮತ್ತು ಗುರುತಿನ ಪ್ರಶ್ನೆಗಳಾಗಿರಬಹುದು. ಪ್ರತಿಯೊಬ್ಬ ಲೇಖಕರು ವಿಭಿನ್ನ ಧ್ವನಿ ಮತ್ತು ಉದ್ದೇಶವನ್ನು ತರುತ್ತಾರೆ ಮತ್ತು ಈ ವೈವಿಧ್ಯತೆಯೇ ಚಲನಚಿತ್ರ ಮತ್ತು ಟಿವಿಯಲ್ಲಿ ಸೃಜನಶೀಲ ಪುನರ್ ವ್ಯಾಖ್ಯಾನಗಳನ್ನು ಮುಂದುವರೆಸುತ್ತಿದೆ.ನೂರಕ್ಕೆ ನೂರು ಕರ್ನಾಟಕದ ಮುಂದಿನ ಸಂಚಿಕೆಯಲ್ಲಿ, ನಿರ್ದೇಶಕ ಕೆ.ಎಂ. ಚೈತನ್ಯ ಅವರು ವರ್ಷಾ ರಾಮಚಂದ್ರ ಅವರೊಂದಿಗೆ ಸಾಹಿತ್ಯ ಕೃತಿಯನ್ನು ಪರದೆಗೆ ತರುವ ಸವಾಲುಗಳ ಬಗ್ಗೆ ಮಾತನಾಡುವುದಲ್ಲದೆ, ಕನ್ನಡ ಕಾದಂಬರಿಗಳನ್ನು ಆಧರಿಸಿದ ಐದು ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಗಳು ಮೂಲ ಕೃತಿಗಳ ವಿಕಸನಗೊಳ್ಳುತ್ತಿರುವ ನಿರೂಪಣಾ ಶೈಲಿಗಳು, ವಿಷಯಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಅದು ನವ್ಯ ಚಳುವಳಿಯ ದಿಟ್ಟ ಸಾಮಾಜಿಕ ವ್ಯಾಖ್ಯಾನವಾಗಿರಲಿ ಅಥವಾ ಆಧುನಿಕೋತ್ತರ ಲೇಖಕರ ಪದರಗಳ ಕಥೆ ಹೇಳುವಿಕೆಯಾಗಿರಲಿ, ಚೈತನ್ಯ ಅವರ ಆಯ್ಕೆಗಳು ಕನ್ನಡ ಸಾಹಿತ್ಯ ಮತ್ತು ದೃಶ್ಯ ಕಥೆ ಹೇಳುವಿಕೆಯ ನಡುವಿನ ಅವಿನಾಭಾವ ಸಂಬಂಧದ ವನ್ನು ಒತ್ತಿಹೇಳುತ್ತವೆ.Kannada literature, with its deep roots and wide branches, has long served as a rich source of inspiration for plays, films, and television serials. What makes this journey from page to stage or screen truly compelling is the variety and originality in Kannada writing. Writers have consistently brought fresh perspectives, be it the rootedness in rural life, urban alienation, caste politics, or questions of gender and identity. Each author brings a distinct voice and intention, and it is this diversity that continues to fuel creative reinterpretations in film and TV.In this of Noorakke Nooru, director KM Chaitanya speaks to Varsha Ramachandra about the challenges of bringing a literary work to life and picks five standout works based on Kannada novels. His selections reflect the evolving narrative styles, themes, and values of the original works. Whether it’s the bold social commentary of the Navya movement or the layered storytelling of postmodern authors, Chaitanya’s choices underline the synergy between Kannada literature and visual storytelling.AcknowledgementYouTubeHasina | Full Film Kanooru Heggadithi | Full Film Daredevil Mustafa | Full Film Kusumabale | TV Serial Om Namo | TV SerialBooksHaseena Mattu Itara Kathegalu | Banu Mushtaq Kanooru Heggaditi | Kuvempu Kusuma Baale | Devanoora Mahadeva Om Namo | Shantinath Desai Abachoorina Post Office | Poornachandra Tejaswi (includes Daredevil Mustafa)
2025-06-1840 minRadio Azim Premji University2025-06-1739 minThat’s The Thing with Jimmy, Kavya, and Atharva2025-06-1333 minGame Play Sport with Rahul, Arvind, and Kailash2025-06-1017 minThat’s The Thing with Jimmy, Kavya, and Atharva2025-06-0635 minThat’s The Thing with Jimmy, Kavya, and Atharva2025-05-3034 minThat’s The Thing with Jimmy, Kavya, and Atharva2025-05-2339 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji Universityಎಂದೆಂದಿಗೂ ತೇಜಸ್ವಿ | Tejaswi Forever...ಕನ್ನಡ ಸಾಹಿತ್ಯ ಲೋಕದಲ್ಲಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬೆರಗುಗೊಳಿಸುವ ಗದ್ಯ, ಅದಮ್ಯ ಕುತೂಹಲ, ಹಾಸ್ಯ ಮತ್ತು ಸ್ವಂತಿಕೆಯಿಂದ ಬಹು ಭಿನ್ನವಾಗಿ ನಿಲ್ಲುತ್ತಾರೆ. ಅವರ ಬಹುಮುಖ ವ್ಯಕ್ತಿತ್ವ ಒಬ್ಬ ಸಾಹಿತ್ಯಿಕ ಬಂಡಾಯಗಾರ ಮತ್ತು ಜೀವನ ಪರಿಶೋಧಕನಿಂದ ಹಿಡಿದು ಕೃಷಿಕ, ಛಾಯಾಗ್ರಾಹಕ ಮತ್ತು ಚಳುವಳಿಗಾರನದ್ದಾಗಿತ್ತು. ತಂದೆ ಕುವೆಂಪು ಅವರಂತಲ್ಲದ, ತೇಜಸ್ವಿಯವರ ಸಾಹಿತ್ಯಿಕ ಧ್ವನಿಯು ವಿಶಿಷ್ಟವಾಗಿ ಆಧುನಿಕವಾಗಿದ್ದು, ವಿಜ್ಞಾನ, ಜಾನಪದ ಮತ್ತು ಸಾಹಸದಿಂದ ಕೂಡಿತ್ತು. ಅವರು ಅನ್ಯಲೋಕದ ನಾಗರಿಕತೆಗಳು ಮತ್ತು ಕ್ವಾಂಟಮ್ ಭೌತಶಾಸ್ತ್ರದಿಂದ ಹಿಡಿದು ಮಲೆನಾಡು ಪ್ರದೇಶದ ಸೌಂದರ್ಯದವರೆಗೆ ಎಲ್ಲದರ ಬಗ್ಗೆಯೂ ಬರೆದಿದ್ದಾರೆ.ತೇಜಸ್ವಿಯವರ ಅನನ್ಯ ಹಾಸ್ಯಪ್ರಜ್ಞೆ ಬಹುಶಃ ಅವರ ಬರವಣಿಗೆಯ ಅತ್ಯಂತ ಶಾಶ್ವತ ಅಂಶಗಳಲ್ಲಿ ಒಂದಾಗಿದೆ. ಅವರ ನಿರೂಪಣೆಗಳು ಹಾಸ್ಯ, ವ್ಯಂಗ್ಯ ಮತ್ತು ಸಂಪೂರ್ಣ ತಮಾಷೆಯ ಕ್ಷಣಗಳೊಂದಿಗೆ ತುಂಬಿದ್ದು, ಅಧಿಕಾರಶಾಹಿಯ ಅದಕ್ಷತೆ ಅಥವಾ ಮೂಢನಂಬಿಕೆಗಳ ಅಸಂಬದ್ಧತೆಗಳನ್ನು ಬಿಂಬಿಸಲು ಇವು ಸಶಕ್ತವಾಗಿ ಉಪಯೋಗಿಸಲ್ಪಡುತ್ತಿದ್ದವು. ಅರಣ್ಯಗಳ ಮಧ್ಯವೂ, ಗ್ರಾಮೀಣ ಕರ್ನಾಟಕದ ರಾಜಕೀಯಕ್ಕೆ ಧುಮುಕುವಾಗಲೂ, ಅವರ ಹಾಸ್ಯ ಯಾವಾಗಲೂ ತೀಕ್ಷ್ಣ, ಚಿಂತನಶೀಲ ಮತ್ತು ನಿರ್ಭೀತವಾಗಿರುತ್ತಿತ್ತು.ಅವರ ಕೃತಿಗಳು ಸಾಹಿತ್ಯ ಮತ್ತು ವಿಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಂಕೀರ್ಣ ವಿಚಾರಗಳು ಕನ್ನಡ ಸಂಸ್ಕೃತಿಯಲ್ಲಿ ರೋಮಾಂಚಕವಾಗಿ ಮತ್ತು ಆಳವಾಗಿ ಬೇರೂರುವಂತೆ ಮಾಡಿದವು. ಸಾಹಿತ್ಯ ರಂಗಕ್ಕೆ ಹೊಸ ದಿಕ್ಕನ್ನು ತಂದ ಕೀರ್ತಿಗೆ ಪಾತ್ರರಾದ ಅವರ ಕಾದಂಬರಿಗಳಾದ ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಮತ್ತು ಕರ್ವಾಲೋ, ತೀಕ್ಷ್ಣವಾದ ಸಾಮಾಜಿಕ-ರಾಜಕೀಯ ಒಳನೋಟದೊಂದಿಗೆ, ಕೇವಲ ಬೆಸ್ಟ್ ಸೆಲ್ಲರ್‌ಗಳಲ್ಲದೆ ಸಾಹಿತ್ಯಿಕ ಹೆಗ್ಗುರುತುಗಳಾಗಿಯೂ ಮಾರ್ಪಟ್ಟವು.ಅವರ ಮರಣದ ಸುಮಾರು ಎರಡು ದಶಕಗಳ ನಂತರವೂ, ತೇಜಸ್ವಿಯವರ ಕೃತಿಗಳು ಇಂದಿಗೂ ಆಶ್ಚರ್ಯಕರವಾಗಿ ಪ್ರಸ್ತುತ ಮತ್ತು ಜನಪ್ರಿಯವಾಗಿವೆ. ಪರಿಸರ ನಾಶ, ಕುರುಡು ನಂಬಿಕೆ ಮತ್ತು ಸಾಮಾಜಿಕ ಅಸಮಾನತೆಯ ಕುರಿತಾದ ಅವರ ಟೀಕೆಗಳು ಎಂದಿಗಿಂತಲೂ ಹೆಚ್ಚು ಮಾರ್ಮಿಕ ಎನಿಸುತ್ತವೆ. ತಪ್ಪು ಮಾಹಿತಿ ಮತ್ತು ಹವಾಮಾನ ಬಿಕ್ಕಟ್ಟಿನ ಈ ಯುಗದಲ್ಲಿ, ಅವರ ಕುತೂಹಲಕಾರಿ, ತರ್ಕಬದ್ಧ ಹಾಗು ಸಹಾನುಭೂತಿಯ ಧ್ವನಿಯು, ಓದುಗರು ಮತ್ತು ಬರಹಗಾರರಿಬ್ಬರಿಗೂ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರ ಬರಹಗಳು ಹೊಸ ಪೀಳಿಗೆಯ ಕನ್ನಡ ಓದುಗರಿಗೆ ಸ್ಫೂರ್ತಿ ನೀಡುತ್ತಾ ಜಗತ್ತನ್ನು ಬೆರಗು, ಸಂಶಯ ಮತ್ತು ನಗುವಿನೊಂದಿಗೆ ನೋಡಲು ಪ್ರೋತ್ಸಾಹಿಸುತ್ತವೆ. ಇಂದಿಗೂ ತರಗತಿ ಕೊಠಡಿಗಳು, ಪುಸ್ತಕ ಕ್ಲಬ್‌ಗಳು ಮತ್ತು ಚಾರಣ ಮಾರ್ಗಗಳಲ್ಲಿ, ಪೂರ್ಣಚಂದ್ರ ತೇಜಸ್ವಿ ಅವರು ಲೇಖನಿಯೊಂದಿಗೆ ಕುತೂಹಲಕಾರಿ ಬಂಡಾಯಗಾರನಾಗಿ ವಾಸಿಸುತ್ತಾರೆ, ಪ್ರಶ್ನಿಸುತ್ತಾರೆ, ರಂಜಿಸುತ್ತಾರೆ ಮತ್ತು ಯೋಚಿಸಲು ಪ್ರೇರೇಪಿಸುತ್ತಾರೆ.ನೂರಕ್ಕೆನೂರುಕರ್ನಾಟಕದಈಸಂಚಿಕೆಯಲ್ಲಿವರ್ಷಾರಾಮಚಂದ್ರ, ಖ್ಯಾತನಿರ್ದೇಶಕಮತ್ತುಬರಹಗಾರಡಾ.ನಾಗತಿಹಳ್ಳಿಚಂದ್ರಶೇಖರ್ಮತ್ತು ‘ಡೇರ್‌ಡೆವಿಲ್ಮುಸ್ತಫಾ’ ಖ್ಯಾತಿಯನಿರ್ದೇಶಕಶಶಾಂಕ್ಸೋಗಲ್ಅವರೊಂದಿಗೆತೇಜಸ್ವಿಎಂಬನಿರಂತರಅದ್ಭುತದಬಗ್ಗೆಮಾತನಾಡುತ್ತಾರೆ.In the pantheon of Kannada literary greats, K.P. Poornachandra Tejaswi stands apart with his dazzling prose, curiosity, wit, and originality. A literary rebel, explorer, agriculturist, photographer, and activist, Tejaswi’s modern voice — unlike that of his legendary father Kuvempu — blended science, folklore, and adventure.He wrote about everything from alien civilisations and quantum physics to the raw beauty of Malnad. His irreverent humour — rich in sarcasm and irony — wasn’t just comic relief, but a tool to skewer bureaucracy and superstition.Tejaswi bridged literature and science, making complex ideas thrilling and accessible. His novels — Chidambara Rahasya, Jugari Cross, and Karvalo — became bestsellers and literary milestones, mixing gripping stories with sharp socio-political insight.Nearly two decades after his death in 2007, his works remain strikingly relevant. His critiques of blind faith, inequality, and environmental destruction feel more urgent than ever.Inspiring readers to view the world with wonder, scepticism, and laughter, Tejaswi endures as a curious rebel with a pen — questioning, entertaining, and enlightening.In this episode of Noorakke Nooru Karnataka, host Varsha Ramachandra speaks to director-writer Dr. Nagathihalli Chandrashekhar and filmmaker Shashank Soghal (Daredevil Mustafa) about the enduring enigma that is Tejaswi.
2025-05-2140 minRadio Azim Premji University2025-05-1629 minRadio Azim Premji University2025-05-1639 minThat’s The Thing with Jimmy, Kavya, and Atharva2025-05-1631 minThat’s The Thing with Jimmy, Kavya, and Atharva2025-05-0929 minRadio Azim Premji University2025-05-0239 minThat’s The Thing with Jimmy, Kavya, and Atharva2025-05-0239 minRadio Azim Premji University2025-04-2100 minThat’s The Thing with Jimmy, Kavya, and Atharva2025-04-1800 minSamvidhaani Pitaara with Vineet KKN Panchhi | संविधानी पिटारा2025-04-1424 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2025-04-0927 minBhakti Republic with Amit Basole | Radio Azim Premji University2025-03-0715 minRadio Azim Premji University
Radio Azim Premji Universityदिल की आवाज़ें | Sounds of the Heart | EP 3 of Likhe Jo Khat Mujhe | Radio Azim Premji Universityबचपन में जिन माँ-बाप की बातें पत्थर की लकीर लगती थीं, बड़े होकर उन्हीं से असहमति होने लगती है। विचारों की यह खाई अकादमिक दुनिया से जुड़े लोगों के लिए और गहरी हो जाती है, जब उनके सिद्धांत घर की हकीकत से टकराते हैं। “दिल की आवाज़ें” एपिसोड में एक माँ अपने बेटे—जो जेंडर स्टडीज के प्रोफेसर हैं—से अपने जीवन के संघर्ष साझा करती हैं। वह बताती हैं कि समाज की पहचान केवल किताबों से नहीं, बल्कि जीवन के अनुभवों से भी बनती है। माँ की बातों में एक हल्का-सा उलाहना भी है—“तुम पढ़कर जेंडर सिखाते हो, हम जीकर सीखते हैं। शायद मेरी ज़िंदगी के नोट्स तुम्हारी क्लासरूम में काम आएं।” बड़ा होने के साथ-साथ हम अपने माता-पिता को सुनना कम कर देते हैं, जिससे वे धीरे-धीरे चुप हो जाते हैं। लेकिन इस एपिसोड में, एक माँ यह चुप्पी तोड़ती हैं—प्यार, फिक्र और समझ के साथ। सुनिए “दिल की आवाज़ें”, “लिखे जो खत मुझे” के एपिसोड 3 में, सिर्फ़ रेडियो अज़ीम प्रेमजी यूनिवर्सिटी पर। ____________ In Dil Ki Awaazein (Sounds of the Heart), a mother shares her struggles with her son, a gender studies professor, offering a personal perspective on societal identity. She highlights the gap between academic theories and lived realities, reminding him, “You study gender; we women live it.” As children grow, they often stop listening to their parents, silencing them unintentionally. In this poignant episode, the mother breaks that silence—chiding yet understanding. She urges her son to keep learning, just as she continues to evolve. Listen to Episode 3 of Likhe Jo Khat Mujhe on Radio Azim Premji University. CREDITS Akshay Ramuhalli, Bijoy Venugopal, Bruce Lee Mani, Gorveck Thokchom, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar Mother voiced by M Joshi Himani
2025-02-0412 minEmprendimiento de Guerrilla2025-01-2126 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2025-01-1530 minSamvidhaani Pitaara with Vineet KKN Panchhi | संविधानी पिटारा2024-11-2627 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2024-10-3125 minBhakti Republic with Amit Basole | Radio Azim Premji University2024-10-2545 minRadio Azim Premji University2024-10-0928 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2024-09-1849 minRadio Azim Premji University2024-09-1126 minSamvidhaani Pitaara with Vineet KKN Panchhi | संविधानी पिटारा2024-08-1427 minRadio Azim Premji University2024-07-1251 minRadio Azim Premji University2024-07-1101 minBhakti Republic with Amit Basole | Radio Azim Premji University2024-06-271h 09Radio Azim Premji University2024-06-1230 minCII Podcasts2024-06-0115 minSamvidhaani Pitaara with Vineet KKN Panchhi | संविधानी पिटारा2024-05-2927 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University
100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji UniversitySir M Visvesvaraya | ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯSir Mokshagundam Visvesvaraya’s birthday is observed as Engineer’s Day in India. Born on September 15, 1861 in the village of Muddenahalli about 60 km from Bengaluru, Visvesvaraya was told that he was of poor health and would not live long. His parents, who had migrated from Andhra Pradesh, ignored the disturbing prophecy and gave him a good education. Young Visvesvaraya continued his studies in Bangalore and got his bachelor’s degree from Madras. Later, he graduated with an engineering degree from Pune’s College of Science under the University of Bombay.ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇವರ ಹುಟ್ಟುಹಬ್ಬವನ್ನು ಇಂಜಿನಿಯರ್ ದಿನಾಚಾರಣೆ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. 1861 ನೇ ಇಸವಿ, ಸೆಪ್ಟೆಂಬರ್ 15. ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ, ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ ವಿಶ್ವೇಶ್ವರಯ್ಯನವರಿಗೆ ಆರೋಗ್ಯ ಸರಿಯಿರಲಿಲ್ಲ. ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಆಂಧ್ರಪ್ರದೇಶದಿಂದ ವಲಸೆ ಬಂದಿದ್ದ ಈತನ ತಂದೆ ತಾಯಿ, ಗೊಂದಲದ ಭವಿಷ್ಯವನ್ನು ಗಮನದಿಂದ ತೆಗೆದುಹಾಕಿ ಅವರಿಗೆ ಉತ್ತಮ ಶಿಕ್ಷಣ ನೀಡಿದರು. ಯುವಕನಾಗಿ ಬೆಳೆದ ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಮದ್ರಾಸ್‌ನಿಂದ ಪದವಿ ಪಡೆದರು. ನಂತರ, ಅವರು ಬಾಂಬೆ ವಿಶ್ವವಿದ್ಯಾಲಯದ ಅಡಿಯಲ್ಲಿ ಪೂಣೇಯಲ್ಲಿರೋ ಕಾಲೇಜ್ ಆಫ್ ಸೈನ್ಸ್‌ನಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡ್ರು.Visvesvaraya applied his education to solving the problems of India. From irrigation to public works, he left his mark on many projects in the Deccan Plateau. His flood protection solution for the city of Hyderabad and for preventing sea erosion of the port of Visakhapatnam are considering marvels of engineering even today.ವಿಶ್ವೇಶ್ವರಯ್ಯನವರು ತಾವು ಪಡೆದ ಶಿಕ್ಷಣವನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಸಿದರು. ಡೆಕ್ಕನ್ ಪ್ಲೇಟುವಿನ ಅನೇಕ ಯೋಜನೆಗಳಲ್ಲಿ ಸಾರ್ವಜನಿಕ ಕಾರ್ಯಗಳಿಂದ ಹಿಡಿದು ನೀರವರಿಯವರೆಗೆ, ಅವರ ಬೆರಳಚ್ಚಿದೆ. ಹೈದರಾಬಾದ್ ನಗರಕ್ಕೆ ಅವರು ನೀಡಿದ ಪ್ರವಾಹ ರಕ್ಷಣೆ ಪರಿಹಾರ ಮತ್ತು ವಿಶಾಖಪಟ್ಟಣಂ ಪೋರ್ಟ್ ನ ಸಮುದ್ರ ಸವೆತ ತಡೆಗಟ್ಟಲು ನೀಡಿದ ಪರಿಹಾರವು ಇಂದಿಗೂ ಎಂಜಿನಿಯರಿಂಗ್‌ ಅದ್ಭುತ ಸಾಧನೆಗಲಾಗಿ ಉಳಿದಿವೆ.A high point in his career, for which he shall always be remembered with gratitude in Karnataka, was the construction of the Krishna Raja Sagar dam in the princely state of Mysore. As Chief Engineer, Sir MV designed what was then India’s largest dam with automatic sluice gates. He advised that the dam be constructed not with expensive cement but with a low-cost mortar called surkhi, made from crushed burnt bricks, whi
2024-05-1544 minSamvidhaani Pitaara with Vineet KKN Panchhi | संविधानी पिटारा2024-04-1334 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2024-03-2040 minRadio Azim Premji University2024-01-2532 minSamvidhaani Pitaara with Vineet KKN Panchhi | संविधानी पिटारा2024-01-2532 minRadio Azim Premji University2023-12-2210 minKayakave Kailasa | Bhakti Republic OST | M. D. Pallavi and Bruce Lee Mani2023-12-2002 minKayakave Kailasa | Bhakti Republic OST | M. D. Pallavi and Bruce Lee Mani2023-12-2005 minKayakave Kailasa | Bhakti Republic OST | M. D. Pallavi and Bruce Lee Mani2023-12-2003 minKayakave Kailasa | Bhakti Republic OST | M. D. Pallavi and Bruce Lee Mani2023-12-2006 minKayakave Kailasa | Bhakti Republic OST | M. D. Pallavi and Bruce Lee Mani2023-12-2002 minKayakave Kailasa | Bhakti Republic OST | M. D. Pallavi and Bruce Lee Mani2023-12-2002 minKayakave Kailasa | Bhakti Republic OST | M. D. Pallavi and Bruce Lee Mani2023-12-2003 minKayakave Kailasa | Bhakti Republic OST | M. D. Pallavi and Bruce Lee Mani2023-12-2003 minKayakave Kailasa | Bhakti Republic OST | M. D. Pallavi and Bruce Lee Mani2023-12-2001 minKayakave Kailasa | Bhakti Republic OST | M. D. Pallavi and Bruce Lee Mani2023-12-2002 minKayakave Kailasa | Bhakti Republic OST | M. D. Pallavi and Bruce Lee Mani2023-12-2002 minKayakave Kailasa | Bhakti Republic OST | M. D. Pallavi and Bruce Lee Mani2023-12-2001 minBhakti Republic with Amit Basole | Radio Azim Premji University2023-12-201h 05Bhakti Republic with Amit Basole | Radio Azim Premji University2023-12-1801 minBhakti Republic with Amit Basole | Radio Azim Premji University2023-12-0651 minBhakti Republic with Amit Basole | Radio Azim Premji University2023-12-0618 minBhakti Republic with Amit Basole | Radio Azim Premji University2023-12-061h 00Samvidhaani Pitaara with Vineet KKN Panchhi | संविधानी पिटारा2023-11-2928 min100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University2023-10-3130 minProgettare il futuro: come costruire il domani che ci attende | a cura di Mario Alberto Catarozzo2023-10-1207 minFrom the bookshelves of Forbes India2023-08-3121 minRadio Azim Premji University2023-03-2217 minRadio Azim Premji University2023-01-2414 minThink With Niche2022-01-2506 minUse Case2021-11-2945 minThe Business of Philanthropy2021-06-2110 minঅন্বেষণ2021-05-2319 minঅন্বেষণ2021-05-1515 minঅন্বেষণ2021-05-1311 minDiscover The Full Audiobook Everyone Is Talking About — So Must-Listen!2021-03-108h 28Access Essential Full Audiobooks in Biography & Memoir, Business2021-03-1005 minThe BF Show2021-02-1315 minTHE VUTV SHOW2020-12-161h 04Jansatta Hindi Podcast2020-11-1704 minNews and Views2019-06-1405 minVoice Of Ambition - http://voiceofambition.com2006-03-061h 00